My Photo

My Photo
My Family

Saturday, November 20, 2010

ಕವನ

ಬಾಡದ ಹೂ

ಮನೆಯಲ್ಲೊಂದು ಬಾಡದ ಹೂವಿತ್ತು
ಪ್ರೇಯಸಿ ಪ್ರೀತಿಗೆ ಗುಲಾಬಿಯಂತೆ
ಹೆಂಡತಿ ಮುಡಿಗೆ ಮಲ್ಲಿಗೆಯಂತೆ
ದೇವಪೂಜೆಗೆ ದಂಡೆಯಂತೆ
ಭಾವ ಭಕುತಿಗೆ ತಕ್ಕಂತೆ.....


ಇತ್ತೀಚೆಗೆ  ಯಾಕೋ ಬಾಡಿದಂತೆ ಕಂಡಿದೆ
ಭಾವಕ್ಕೆ ತಕ್ಕ ಬಂಧ ಇಲ್ಲ ಯಾಕೆಂದು 
ಯೋಚಿಸೆ ನನ್ನೆದೆಯ ಗೂಡಲ್ಲೇ
ಪ್ರೀತಿಯ ಪಸೆ ಇಲ್ಲ
ಜೀವಸೆಲೆ ಇಲ್ಲ.....

4 comments:

  1. ಡಿಯರ್ ಬ್ರದರ್, ತಮ್ಮ ಬ್ಲಾಗು ಹಾಗೂ ಬ್ಲಾಗಿನ ಹೆಸರು ಸೊಗಸಾಗಿದೆ. 'ಬಾಡದ ಹೂ' ಹಾಗೂ 'ವಾಸ್ತವ 'ಕವನಗಳ ಒಳನೋಟ ಗಮನಿಸಿದರೆ ಸಶಕ್ತ ಕವಿಯೊಬ್ಬ ನಿಮ್ಮೊಳಗೆ ಖಂಡಿತ ಅಡಗಿದ್ದಾನೆ. ಇಷ್ಟು ದಿನ ನೀವು ಅಂತರಂಗದಲ್ಲೇ ಆ ಕವಿಯನ್ನು ಅಡಗಿಸಿಟ್ಟುಕೊಂಡಿದ್ದೆ ಆಶ್ಚರ್ಯ.ಇನ್ನೂ ಮಂದೆ ಅಂತರಂಗದಲ್ಲಿಯ ಕವಿಯ ಭಾವನೆಗಳನ್ನು ಹರಿಬಿಡಿ.ತಮ್ಮ ಕವನಗಳು ನಿಶ್ಚಿತವಾಗಿ ಸಾಹಿತ್ಯಾಸಕ್ತರನ್ನು ಸೆಳೆಯುತ್ತವೆ.ಹಾಗೆ ಹನಿಗವನಗಳು ಚೆನ್ನಾಗಿವೆ. ಇ-ಬ್ಲಾಗರ್ ಕೂಟಕ್ಕೆ ಸೇರಿ.

    ReplyDelete
  2. ತಮ್ಮ, ಪ್ರತಿಕ್ರಿಯೆಗೆ ಧನ್ಯವಾದ.

    ReplyDelete
  3. Sir,
    why you have hidden your skills in writting for so many days?. blog and poem both are interesting.

    ReplyDelete
  4. ಅನಾಮಿಕರೆ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

    ReplyDelete